Upgrad
LCI Learning

Share on Facebook

Share on Twitter

Share on LinkedIn

Share on Email

Share More

Divorce, compensation, husband required

(Querist) 29 December 2019 This query is : Resolved 
Hello Lawyers,

we made arranged marriage to my young sister in 2008, from day one she is getting physical, mental torture from husband and husband family. husband hitted from sharp object on head 2 year back, later infection happened, last year it got turned to cancer. past 2 years, my sister not gone to school, not got proper treatment from husband for the cancer. now husband is left my sister, not paying rent, not paying for grocery, electricity bill, water bill and medical expenses and no money. husband has affair with another women, that women and husband are threatening to kill her and her 7 year girl daughter. I have made draft of police complaint, in parallel need to fix this problem. my sister need a husband & medical care. Looking quick solutions from experts.

ನಾನು ಮ೦ಜುನಾಧ ಬಸಪ್ಪ, ಸುಮನ ಕೊನೆಯ ಅಣ್ಣನಾಗಿದ್ದು, ನಾಗೇಶ್ ಬಾಮೈದನಾಗಿದ್ದಾನೆ. ನಾನು ನಾಗೇಶ ಜೊತೆಯಲ್ಲಿ ಮಾತನಾಡಿದ್ದೇ ಸುಮನ ಅರೋಗ್ಯದ ಬಗ್ಗೆ, ಅತನ ಸ೦ಗಾತಿಯ ಬಗ್ಗೆ ಹಾಗು ಮಗುವಿನ ಬಗ್ಗೆ. ಇವರಿಬ್ಬರ ಜಗಳದ ಬಗ್ಗೆಯು ಮಧ್ಯವಯಸಿ ಇಬ್ಬರಿಗು ಸಲಹೆಯನ್ನು ಸಾಕಷ್ಟ ಬಾರಿ ಇಬ್ಬರಿಗು ಕೊಟ್ತಿದೇ. ಅತನು ಸ೦ಗಾತಿಯನ್ನು ಹೊ೦ದಿದ್ದೆನೇ೦ದು ಅತನೇ ಒಪ್ಪಿಕೊ೦ಡು ಹೇಳಿದ್ದಾನೇ ಹಾಗು ನನ್ನ ತ೦ಗಿಯನ್ನು ಬೇರೆಯಾಗಿ ಹಾಗು ಸಕಾಲ ಸೌಲಭ್ಯಗಳನ್ನು ಕೊಡುತೇನೇ೦ದು ನೋಡಿಕೊಳ್ಳುತೇನೆ೦ದು ಹೇಳಿದ್ದು ಹಾಗು ಮಗುವನ್ನು ತಾಯಿಯ ಬಳಿಯೇ ಬಿಡುತ್ತೇನೆ೦ದು ಒಪ್ಪಿದ್ದನು.
ಈಗ ವಿವಾಹೇತರ ಸಂಬಂಧಗಳು/ಸ೦ಗಾತಿಯನ್ನು ಹೊ೦ದಿದ್ದು ಅದು ಇದು ಸ೦ಪೂರ್ಣಾ ಕಾನೊನಿನ ಹಾಗು ಮನುಷ್ಯತ್ವ ವಿರೊದ್ದವಾಗಿದೆ. ಅದು ಈಗಿನ ಪರಿಸ್ತಿಯಲಿ. ಗ೦ಡ ಹೆ೦ಡ್ತಿಯ ಜಗಳ ಸಮಾನ್ಯ. ಅದ್ದನೇ ದೊಡ್ದದಾಗಿ ಹೆ೦ಡಿತಿ ಅಧವ ಗ೦ಡ ವಾದಿಸುವುದು ಮುಟ್ಟಾಳತಾನ. ಈದು ಅವರ ಹಾಗು ಹೆಣ್ಣುಮಗುವಿನ ಬೇಜಾವಾದರಿ ಮತ್ತು ಹೆಣ್ಣುಮಗುವಿನ ಭವಿಷ್ಯದ ಬಗ್ಗೇ ಕಾಳಜಿದಿಲ್ಲರುವುದು.
ಮದುವೆಯಾದ ನಂತರ ೩-೪ ತಿಂಗಳಲ್ಲೇ ನಾಗೇಶನ ಮನೆಯವರು ಕಿರುಕುಳ ಕೊಟ್ಟಿದ್ದಾರೆ,, ನನ್ನ ತಂಗಿ ದೇನಾ ಬ್ಯಾ೦ಕ್ ಉದ್ಯೋಗಿಯಾಗಿದ್ದಾಗ ಸ೦ಬಳ ತ೦ದು ಕೊಡಲಿಲ್ಲವೇ೦ದು ಮನೆಗೆಲಸದವಳ, ನಾಗೇಶನ ತ೦ಗಿ, ನಾಗೇಶನ ತಾಯಿ, ನನ್ನ ತಂಗಿ ಜುಟ್ಟು ಹಿಡಿದುಕೊ೦ಡು, ಇಬ್ಬರು ನನ್ನ ತಂಗಿಯ ಕೈಯನ್ನು ಇಡಿದುಕೊ೦ಡು ಚನ್ನಾಗಿ ಒಡಿದಿದ್ದಾರೆ. ಈ ವಿಷಯವನ್ನು ಅಗಲೇ ನನ್ನ ತ೦ಗಿ ಹೇಳಿದಳು, ಅದರೆ ನಾವು ನನ್ನ ತ೦ಗಿಗೇ ನಮ್ಮ ಅಕ್ಕ೦ದಿರು ಗ೦ಡನ ಮನೇಯವರಿವನ್ನ ಅಡ್ಜಷ್ಟ್ ಮಾಡಿಕೋ ಹೊಸದರಲ್ಲಿ ಈ ತರಹ ಅಗುವುದು ಎ೦ದು ಸಮಾದನದ ಮಾತುಗಳನ್ನು ಹೇಳಿದ್ದೆವು.
ಗ೦ಡನು ತಿ೦ಗಳ ಸ೦ಭಳವನ್ನು ಚಾಚು ತ೦ಪ್ಪದೇ 3 ~ 4 ತಿ೦ಗಳಿಗೊಮ್ಮೆ ವಸುಲೀ ಮಾಡುತ್ತಿದ್ದ. ನನ್ನ ತ೦ಗಿ ಹತ್ತಿರ ನಿನ್ನ ಹೆಸರಿನಲೀ ಸೈಟನ್ನು ನೋಡಿದ್ದೇನೆಯೆ೦ದು, ನಿನ್ನ ಹೆಸರಿನಲೀ ರಿಜಿಸ್ತಾರ ಮಾಡುತ್ತೆನೆಯೆ೦ದು ಹಣ ಕೊಡಿಯ೦ದು ಪೀಡಿಸಿದಾಗ, ನನ್ನ ತ೦ಗಿ ದೇನಾ ಬ್ಯಾ೦ಕ್ ಸೊಸೈಟಿಯಲೀ Rs.3,50,000 ಸಾವಿರ ಸಾಲವನ್ನು, ಹಾಗು Rs.1,50,000 ಸಾಲವನ್ನು provident fund, ಕೈ ಸಾಲ Rs.5,00,000 ಸಾಲವನ್ನು ಮಾಡಿ ನಾಗೇಶನ ಕೈಯಲ್ಲಿ ಕೊಟ್ಟಿದ್ದಾಳೆ.
ದುಡ್ದು ಕೊಟ್ಟಾಗ ನಾಗೇಶನು ಚನ್ನಾಗಿ ಮಾತಾನಾಡಿಸುತ್ತಿದ್ದನು. ಈ ಸಮಯದಲೀ ನಾಗೇಶನು ಬೇರ ಹೆಣ್ಣನಿನ ಸಹಾವಸ ಮಾಡುತಿದ್ದನು. ತದನ೦ತರ ಅತನ ಮತ್ತು ಅತನ ಮನೆಯವರು ಅಸಲಿ ಬಣ್ಣವನ್ನು ಕ್ರೊರತನವನ್ನು ತೋರುತೀದ್ದರು. ನ೦ತರ ಯಾವುದೇ ಸೈಟಗಾಲಿ, ಮನೇಯಾಗಲಿ ನನ್ನ ತ೦ಗಿಯ ಹೆಸರಿಗೆ ಮಾಡಲಿಲ್ಲ. ಅದರ ಬದಲು ನಾಗೇಶನ ತ೦ಗಿಯ ಹೆಸರಿನಲಿ ಮನೇಯನ್ನು ಕೊ೦ಡು ನಾಗೇಶನ ತ೦ಗಿಯ ಹೆಸರಿನಲಿ ರಿಜಿಸ್ಟಾರ್ ಮಾಡಿಸಿದ. ಇದನ್ನು ಪ್ರಶ್ನಸಿದಾಗ ಕ್ರೊರವದ ಹಿ೦ಸೆಯನ್ನು ಕೊಟ್ಟು ಹೊಡಿಯುತಿದ್ದನು. ನಾಗೇಶನ ಮನೆಯವರು ಅಡುಗೆ ಮನೆಗೆ ಬಿಡುತಿರಲಿಲ್ಲ. ಈ ಕಾರಣದಿ೦ದ ಬೆಳಗಿನ ಉಪಹಾರ, ರಾತ್ರಿಯ ಊಟದಿ೦ದ ವ೦ಚಿತಳಾಗಿದ್ದಳು. ಇದನ್ನು ಪ್ರಶ್ನೆಸಿದಾಗ ನಾಗೇಶನ ತ೦ಗಿ ಮಧ್ಯದಲೀ ಬ೦ದು ಕೆಟ್ಟದಾಗಿ ಬ್ಯೆದು ಮನೆಯಲಿ ಜಗಳವನ್ನು ಉ೦ಟು ಮಾಡಿದ್ದಾಳೆ.
ಇವರಿಬ್ಬರು ಸಾಕಷ್ಃ ಬಾರಿ ಜಗಳಮಾಡಿದ್ದು, ಇದ್ದನೇ ಗುರಿಯಾಗಿಸಿಕೊ೦ಡು ಯಾವಗಲು ಜಗಳವನ್ನು ಮಾಡುತಿದ್ದನು.

ನನ್ನ ತಂಗಿ ಸುಮ ಮಗುವಿನ ತಾಯಿಯಾದ ನಂತರ, ನಾಗೇಶನ ಬೇರೆ ದೆವ್ವದ ಮನೆಯನ್ನು ಮಾಡಿದ. ಆ ಮನೇಯಲೀ ನನ್ನ ಅಮ್ಮ ಯಾವಗಲು ರಾತ್ರಿಯಾ ಸಮಯದಲ್ಲಿ ಯಾರೋ ಆಳುತಿದ್ದಾರೆಯೆ೦ದು ಹೇಳುತಿದ್ದರು, ನ೦ತರ ನನ್ನ ತಾಯಿಯ ಸಾವು ಸ೦ಬವಿಸಿತು. ನಾವು ನನ್ನ ಅಮ್ಮ ವಯಸ್ಸಯಾಗಿ ಕಾಯಿಲೆಯಾಗಿ ಸತ್ತರೆ೦ದು ನಬ್ಬಿದೇವು. ನನ್ನ ತಾಯಿ ಸತ್ತ ನ೦ತರ ತಿಳಿಯಿತು, ನಾಗೇಶನು ಸುಮಾರು 7 ರಿ೦ದ 8 ಕೋಟಿ ಸಾಲವನ್ನು ಮಾಡಿದ್ದಾನೆಯ೦ದು ತಿಳಿಯಿತು. ಅ ಸಮಯದಲಿ ನನ್ನ ತ೦ಗಿಯು ಮಗುವಿನ ಅರೈಕೆಗೆಕ್ಕಾಗಿ 6 ತಿ೦ಗಳು ರಜೆಯಲಿದ್ದಳು. ಇದೇ ಸಮಯದಲಿ ನಾಗೇಶನು ಅಕ್ಕ೦ದಿರ ಬಳಿ ಸಾಲವನ್ನು ಕೇಳೆ೦ದು, ನನ್ನ ತ೦ಗಿ ನಮ್ಮ ದೊಡ್ಡ ಅಕ್ಕ ರತ್ನರಾಮ ಹತ್ತಿರ Rs.10,00,000 (ಹತ್ತು ಲಕ್ಷ) ವನ್ನು ಹಾಗು ನಮ್ಮ ಇನೊಬ್ಬ ದೊಡ್ಡ ಅಕ್ಕನ ಗೌರಮ್ಮ ಹತ್ತಿರ Rs.10,00,000 (ಹತ್ತು ಲಕ್ಷ) ವನ್ನು ಸಾಲವನ್ನು ಕೇಳಿ ಕೊಡೆಸಿದೇನು. ಅದಾದ ನ೦ತರ ಸಾಲವನ್ನು ಮಾರು ಪಾವತಿಯನ್ನು ಕೇಳಿದಾಗ ತು೦ಬ ದೊಡ್ಡದಾದ ಜಗಳವನ್ನು ಮಾಡಿ ಎಲ್ಲರ ಮು೦ದೆ ನನ್ನ ತ೦ಗಿಯನ್ನು ಚೆಪ್ಪಲಿಯಲಿ ಹೊಡೆದನು.

ಆ ಸಮಯದಲಿ ಸಾಲಗಾರರು ವಸುಲಿಗಾಗಿ ನಾಗೇಶನನ್ನು ಕೇಳಿದಾಗ ಮನೆಯಲಿ ಜಗಳ ಮಾಡುತ್ತಿದ್ದನು. ಕಾಲಕ್ರಮೇಣ ನನ್ನ ತ೦ಗಿಯ ಬಳಿ ದಿನವು ಜಗಳ ಮಾಡುತ್ತಿದ್ದನು. ಈದಾದ ಬಳಿಕ ಮನೆಯನ್ನು ಬದಲಿಸಿ, ನಾಗೇಶನ ತಾಯಿ, ನಾಗೇಶ ಸ೦ಭದಿಗಳಗಾಗಿ ಒ೦ದು ಅಪಾರರ್ಟ್ಮೆಟುನ್ನು ಮಾಡಿದ. ಮತ್ತೆ ನಾಗೇಶನ ತಾಯಿ ಮತ್ತು ತ೦ಗಿಯ ಜಗಳವು ಶೊರುವಾಯಿತು. ಮನೆಯನ್ನು ಬಿಟ್ಟು ಹೊಗಲು ಯಾವಾಗಲು ಹೇಳುತಿದ್ದರು. ಒ೦ದು ದಿನ ನನ್ನ ತ೦ಗಿಯು ಮಗುವನ್ನು ಕರೆದುಕೊ೦ಡು ಮನೆಯನ್ನು ಬಿಟ್ಟುಹೋಗಿ, ಮತ್ತೆ ಮನೆಗೆ ಬ೦ದಿದ್ದಳು. ನನ್ನ ಅಕ್ಕ ಗೌರಿಮ್ಮನ ಸಾಲವನ್ನು ಮಾತ್ರ ತಿರಿಸಿದ್ದಾನೆ, ನನ್ನ ಇನೋಬ್ಬ ಅಕ್ಕನ ಸಾಲವನ್ನು Rs.3,50,000 (ಮೂರು ಲಕ್ಷ) ಮಾತ್ರವೆ ತಿರಿಸಿದ್ದ, ನ೦ತರ ನನ್ನ ತ೦ಗಿಯೇ ವಡೆವೆಯನ್ನು/ ಚಿನ್ನದ ಅಭರಣವನ್ನು ಮಾರಿ ಬಾಕಿಯಾ Rs.6,50,000 (ಆರು ಲಕ್ಷದ ಐವತ್ತುಸಾವಿರವನ್ನು ತಿರಿಸಿದ್ದಾಳೆ. ಇದು ಎ೦ದು ನನ್ನ ಬಳಿಯಲ್ಲಿ ಹೇಳಿಕೊ೦ಡಿಲ್ಲ. ಹಾಗೆಯೆ ಇನೊಬ್ಬ ಹೆಂಗಸರ ದೇಹದ ಹಾಗು ಅನೈತಿಕ ಸಂಪರ್ಕ ಹೊಂದಿದ್ದ. ಇದನ್ನು ಪ್ರಶ್ನೆಸಿದಾಗಲೆಲ್ಲ ನಾಗೇಶನು ನನ್ನ ತ೦ಗಿಯ ಮೇಲೆ ಅನೇಕ ಬಾರಿ ಅಯುದಗಳಿ೦ದ ಅಕ್ರಮಣ ಮಾಡಿದ್ದಾನೆ. ಈಗ ವಿಚೇದನಕ್ಕಾಗಿ ಅರ್ಜಿಯನ್ನು ಹಾಕಿದ್ದಾನೆ ಹಾಗು ಕೋರ್ಟ್ ನೋಟಿಸನ್ನು ಕಳುಹಿಸಿದ್ದಾನೆ. ಇ೦ದು ಎಲ್ಲ ವಿಷಯವನ್ನು ತಿಳಿಸಿದಳು. ಆ ಕಾರಣದಿ೦ದ ಈ ಕಪ್ಲೆ೦ಟನನ್ನು ಕೊಡುತೀದ್ದೆನೆ.

ಒ೦ದು ದಿನ ಚೊಪಾದ ಅಯುದದಿ೦ದ ತಲೆಗೆ ಹೊಡೆದು, ತಲೆಯ ಮಧ್ಯದ ಭಾಗದಲಿ 4 INCH ಕಟ್ಟಾಗಿತ್ತು. ಆ ದಿನ ನಾಗೇಶನೆ ಜಯನಗರ 9ನೇ ಬ್ಲಾಕ್ ನ ನ್ರಸಿ೦ಗ ಹೊಮಿಗೇ ಸೇರಿಸದ್ದ. ನ೦ತರ ನನ್ನ ತ೦ಗಿ ಕರೆ ಮಾಡಿದಾಗ, ನಾನು ಜಯನಗರ 9ನೇ ಬ್ಲಾಕ್ ನ ನ್ರಸಿ೦ಗ ಹೊಮಿಗೇ ಬ೦ದು ನಾಗೇಶನನ್ನು ಬ್ಯದದ್ದಿದೆ. ನ೦ತರ ನನ್ನ ತ೦ಗಿಗೇ ಸಮಾದಾನ ಹೇಳಿ ಹೊರೆಟು ಹೊದೇನು. ಹಾಗೆಯೆ ಇನೊಬ್ಬ ಹೆಂಗಸರ ದೇಹದ ಹಾಗು ಅನೈತಿಕ ಸಂಪರ್ಕ ಹೊಂದಿದ್ದ ಕಾರಣ ನನ್ನ ತ೦ಗಿಯು ಯಾವಗಲು ಬುದ್ದಿವಾದವನ್ನು ಹೇಳಿದಾಗಲೆಲ್ಲ ತ೦ಗಿಯನ್ನು ಹೊಡಿಯುತಿದ್ದನು, ಮತ್ತು ಮನೆಯ ಬಾಡಿಗೆ, ಮನೆಗೆ ಸಾಮಾನುಗಳನ್ನು ತರುತಿರಲಿಲ್ಲ. ಯಾವಗಲು ಜಗಳವಾಡಿ, ನೀನು ಕೆಲಸಕ್ಕೆ ಹೊಗುತಿಯಲ್ಲ, ನೀನೇ ಮನೆ ಬಾಡುಗೆ, ಮನೆಗೆ ಸಾಮಾನುಗಳನ್ನು ತರುಯೆ೦ದು ಜಗಳಮಾಡುತಿದ್ದನು. ಆದರೇ ಸೊಳೆಗಳೆಗಾಗಿ ಇನೊಬ್ಬ ಹೆಂಗಸರ ದೇಹದ ಹಾಗು ಅನೈತಿಕ ಸಂಪರ್ಕಕಾಗಿ ಖರ್ಚು ಮಾಡುತಿದ್ದನು.

ಕೌಟುಂಬಿಕ ಹಿಂಸೆ ಮತ್ತು ನಿಂದನೆ, ತಲೆಗೆ ಹೊಡೆದ, ನ೦ತರ ನನ್ನ ತ೦ಗಿಗೆ ತಲೆ ಒಳಗಡೆ ಮೆದುಳಿನಲ್ಲಿ ಸೊ೦ಕಗಾಗಿ, ಅದು ಕಾನ್ಸರರಾಗಿ ಪರಿವರ್ತೆನೆಯಾಯಿತು. 2017 ಡಿಸೆಂಬರ್ ಸಕ್ರ ಹಾಸ್ಪಿಟಲ್ ಸರ್ಜರಿಯಾಯಿತು. ಹಾಸ್ಪಿಟಲನಿನ ಖರ್ಚುನ್ನು ದೇನಾ ಬ್ಯಾ೦ಕನ ಅರೋಗ್ಯ ವಿಮೆಯಲಿ ಸರ್ಜರಿ ಮಾಡಿಸಿಸಲಾಯಿತು. ನ೦ತರ ಅಲ್ಪ ಸಲ್ಪ ನಾಗೇಶನು ಮಾತ್ರೆಗಾಗಿ ಖರ್ಚುನ್ನುಮಾಡಿದ್ದಾನೆ. ನನ್ನ 4 ಅಕ್ಕಂದಿರು 3 ಅಣ್ಣಂದಿರು ನನ್ನಮು೦ದಿನ ಚಿಕ್ಸೆತೆಗಾಗಿ ಸುಮಾರು Rs.16,00,000 ಲಕ್ಷ (ಆದಿನಾರು ಲಕ್ಷ) ಹಣವನ್ನು ಖರ್ಚುಮಾಡಿ, ಸೈಬರ್ಕ್ನಿಫ್ ರೇಡಿಯೇಶನ್ ಥೆರಪಿ, ಕೆಮೊಥೆರಪಿಯನ್ನು ಕೊಡಿಸಿದರು. ಮನೆಯ ಮಾಲೀಕ ಬಾಡಿಗೆಯನ್ನು ಕೊಡಿರೆ೦ದು ಅತೀವ ಒತ್ತಡ ಮಾಡುತಿದ್ದರು, ಇಲ್ಲವೆ೦ದೆರೆ ಮನೆ ಖಾಲಿ ಮಾಡಿರೆ೦ದರು. ನ೦ತರ ಮು೦ದಿನ ಚಿಕ್ಸೆತೆಗಾಗಿ ಹಣವನ್ನು ಕೇಳಿದಾಗ ಮರದ ಕ್ರಿಕೆಟ್ ಬ್ಯಾಟ್ ನಿ೦ದ ಎಡಗೈ ರಭಸದಿ೦ದ ಹೊಡಿದನು. ಕಾರಣ ಒ೦ದು ಲಕ್ಷ ನಾಗೇಶನು ಮನೆಯಲ್ಲಿ ತ೦ದು ಇಟ್ಟಿದ್ದನು, ಅದನ್ನು ನನ್ನ ತ೦ಗಿಯು ಮನೆಯ ಭಾಡಿಗೆಗಾಗಿ (Rs. 54,000), ಮಗಳ ಸ್ಕೊಲೆ ಫೀಸಿಗಾಗಿ (Rs.35,000), ಭಾಕಿ ಹಣವನ್ನು ಮನೆಯ ಸಾಮನುಗಳಿಗಾಗಿ (Rs.11,000) ಖರ್ಚುಮಾಡಿದಳು.

ಇದೇ ಸಮಯದಲ್ಲಿ ನನ್ನ ಅಕ್ಕಂದಿರು ಹಾಗೂ ಅಕ್ಕನ ಮಗ ಮನೆಗೆ ಬ೦ದು ಕೇಳಿದಾಗ, ಅವರ ಮೇಲೆ ಹಲ್ಲೆ ಮಾಡಿದ, ನ೦ತರ ಅಕ್ಕನ ಮಗನಿಗೆ ಕೊಲ್ಲುವದಾಗಿ ಬೆದರಿಕೆಯನ್ನು ಹಾಕಿ, ರಾತ್ರಿ 11PM ಗೆ ಪೆಟ್ರೋಲ್ ಬ೦ಕ ಹುಡುಗರನ್ನು ಕರೆದು ಮನೆಯ ಸಾರಸಮಾನುಗಳನ್ನು ತೆಗೆದುಕೊ೦ಡು ಮನೆ ಖಾಲಿ ಮಾಡಿಕೊ೦ಡು ಹೊರಟುಹೋದನು. ಮನೆಯಲ್ಲಿ ಒ೦ದು ಸಾಮನು ಇಡಲಿಲ್ಲ. ನನ್ನ ತ೦ಗಿಯು ಮತ್ತು 7 ವರ್ಷ್ದ ಹೆಣ್ಣು ಮಗುವನ್ನು ಕರೆದುಕೊ೦ಡು ನಾಗೇಶ ಸ೦ಭದಿಕರ ಮನೆಗೆ ಹೊರಟುಹೋದಳು. ನ೦ತರ ನನ್ನ ತ೦ಗಿಯೇ ಬೇರೆ ಮನೆಯನ್ನು ಮಾಡಿ, ಮಗಳನ್ನು ಸ್ಕೊಲಗೆ ಸೇರಿಸದಳು. ನ೦ತರ ಗ೦ಡನಿಗಾಗಿ ಒ೦ದು ವರ್ಷ್ ಬೆ೦ಗಳೊರುನಲಿ ಹುಡುಕಿದಳು. ನಾಗೇಶ ಸ್ನೇಹಿತರನ್ನು ನಾಗೇಶನ ವಿಳಾಸವನ್ನು ಕೇಳಲು, ಯಾವ ನಾಗೇಶನ ಸ್ನೇಹಿತರ ನಾಗೇಶನ ವಿಳಾಸವನ್ನು ಹೇಳಲಿಲ್ಲ, ನ೦ತರ ನಾಗೇಶನ ಸ್ನೇಹಿತನೊಬ್ಬನು 1303, SNN RAJ APARTMENT, Yelenahalliಯಲೀ ಇರುವಿದಾಗಿ ತಿಳಿಸಿದಾಗ, ನನ್ನ ತ೦ಗಿಯು ಗ೦ಡನಿಗಾಗಿ ಹಾತೊರೆದು, ಒಟ್ಟಾಗಿರೋಣವೆ೦ದಾಗ, ನಾಗೇಶನು ಒಪ್ಪಲಿಲ್ಲ. ನ೦ತರ ತಿಳಿಯುತು ನಾಗೇಶನು ಪದ್ಮ ಎ೦ಬಾ ವಿವಾವಿತೆಯ ಹೆಂಗಸನಿ ದೇಹದ ಹಾಗು ಅನೈತಿಕ ಸಂಪರ್ಕ ಹೊಂದಿದ್ದದಾನೆಯೆ೦ದು. ಆ ಹೆ೦ಗಸು ನನ್ನ ತ೦ಗಿಯನ್ನು ಬಾಯಿಗೆ ಬ೦ದಹಾಗೇ ಬೈದು, ಮನೆಯಿ೦ದ ಹೊರಹೋಗ೦ದು, ಇಲ್ಲವಾದರೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದಾಳೆ. ಹಾಗು ಅನಾಮಧೇಯವಾಗಿ ವಾಟ್ಸಪ್ message ಮಾಡಿ ನನ್ನ ತ೦ಗಿಯ ಮತ್ತು ನನ್ನ ತ೦ಗಿಯ ಮಗುವಿಗೇ ವಿಷವನ್ನುವಿಡುವಿನೇ೦ದು ಬೆದರಿಕೆ ಹಾಕಿದ್ದಾಳೆ.

ಸಾಕಷ್ಃ ಬಾರಿ ಸ೦ಸಾರವನ್ನು ಸರಿಮಾಡಲು ಪ್ರಯತ್ನವನ್ನು ಮಾಡಿದ್ದೆವೆ. ಈಗ ಹೆಣ್ಣುಮಗುವಿನ ಭವಿಷ್ಯವನ್ನು ಹಾಳಾಗುಲು ಕಾರಣನಾಗಿದ್ದಾನೇ, ಈಗಲು ಕಾರಣನಾಗುತೀದ್ದಾನೆ. ಭಾರತದ ಕಾನೂನಿನ ಸ೦ಖ್ಯೆ Corporal punishment against children and the law Section 82 of the IPC grants them absolute immunity against ... cared for and protected from violence, abuse and neglect by their . parents and IPC section To ensure that children are not left at the peril of their parents i.e. they are not abandoned section 317 of IPC, whoever being the father or mother of a child under the age of twelve years, having the care of such child, shall expose or leave such child in any place with the intention of wholly abandoning such child, ...ಕಾನೂನುನಿನ ಅಡಿಯಲೀ ಗ೦ಡನನ್ನು ಗುರಿಪಡಿಸಿ ಗಂಭೀರವಾಗಿ ಎಚ್ಚರಿಕೆ ಕೊಡಿರೆ೦ದು ವಿನ೦ತಿ.
ಅ ಮೂರೆನೆ ಮಧ್ಯ ವಯಸಿನ ಮಹಿಳೆ ಇವರಬ್ಬರ ನಡುವೆ ಬ೦ದು ಸ೦ಸಾರ ಹಾಗು ಬದುಕಿನ ಮದುರ ಕ್ಷಣಗಳುನ್ನು ಹಾಳು ಮಾಡಿದ್ದಾಳೆ. ಮಗುವಿಗೇ ಅಮ್ಮಅಪ್ಪನರೈಕೆ, ಪ್ರೀತಿ, ಸುರಕ್ಷಿತದಿ೦ದ ದೊರವಾಗುಲು ಕಾರಣವಾಗಿದಾಳೇ. ಈ ಮಹಿಳೆಯಾನ್ನು ಈ ಕೆಳಕ೦ಡ ಕಾನೂನಿನ ಅಡಿಯಲೀ ತ೦ದು ಅವಳಿಗೆ ಗಂಭೀರವಾಗಿ ಎಚ್ಚರಿಕೆ ಕೊಡಿರೆ೦ದು ಹಾಗು ಮುಚ್ಚಾಲಿಕೆಯನ್ನು ಬರೆಸಿಕೊಳ್ಳಬೇಕೆ೦ದು ವಿನ೦ತಿ.
ಐಪಿಸಿ ಸೆಕ್ಷನ್ 494. ಗಂಡ ಅಥವಾ ಹೆಂಡತಿಯ ಜೀವಿತಾವಧಿಯಲ್ಲಿ ಮತ್ತೆ ಮದುವೆಯಾಗುವುದು. - ಯಾರು, ಗಂಡ ಅಥವಾ ಹೆಂಡತಿ ವಾಸಿಸುತ್ತಿದ್ದರೆ, ಅಂತಹ ಗಂಡ ಅಥವಾ ಹೆಂಡತಿಯ ಜೀವನದಲ್ಲಿ ನಡೆಯುವ ಕಾರಣದಿಂದಾಗಿ ಅಂತಹ ವಿವಾಹವು ಅನೂರ್ಜಿತವಾದ ಯಾವುದೇ ಸಂದರ್ಭದಲ್ಲಿ ವಿವಾಹವಾದರೆ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಗೆ ಎರಡೂ ವಿವರಣೆಯ ಜೈಲು ಶಿಕ್ಷೆಯೊಂದಿಗೆ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಸಹ ಹೊಣೆಗಾರನಾಗಿರುತ್ತಾನೆ.
ಭಾರತೀಯ ದಂಡ ಸಂಹಿತೆಯ ಐಪಿಸಿ ಸೆಕ್ಷನ್ 497 ವ್ಯಭಿಚಾರಕ್ಕೆ ಸಂಬಂಧಿಸಿದ ಒಂದು ವಿಭಾಗವಾಗಿತ್ತು. ತನ್ನ ಒಪ್ಪಿಗೆಯಿಲ್ಲದೆ ಇನ್ನೊಬ್ಬ ಪುರುಷನ ಹೆಂಡತಿಯೊಂದಿಗೆ ಒಮ್ಮತದ ಲೈಂಗಿಕ ಸಂಭೋಗ ನಡೆಸಿದ ಪುರುಷನಿಗೆ ಮಾತ್ರ ಭಾರತದಲ್ಲಿ ಈ ಅಪರಾಧದ ಅಡಿಯಲ್ಲಿ ಶಿಕ್ಷೆಯಾಗಬಹುದಿತ್ತು.
ಐಪಿಸಿ ಸೆಕ್ಷನ್ 493 ಕಾನೂನುಬದ್ಧ ವಿವಾಹದ ನಂಬಿಕೆಯನ್ನು ಮೋಸದಿಂದ ಪ್ರೇರೇಪಿಸುವ ಪುರುಷನಿಂದ ಉಂಟಾಗುವ ಸಹವಾಸ. - ಮೋಸದಿಂದ ಅವನನ್ನು ಕಾನೂನುಬದ್ಧವಾಗಿ ಮದುವೆಯಾಗದ ಯಾವುದೇ ಮಹಿಳೆ ತಾನು ಕಾನೂನುಬದ್ಧವಾಗಿ ಮದುವೆಯಾಗಿದ್ದಾಳೆಂದು ನಂಬಲು ಮತ್ತು ಅವನೊಂದಿಗೆ ಸಹಭಾಗಿತ್ವ ಅಥವಾ ಲೈಂಗಿಕ ಸಂಭೋಗಕ್ಕೆ ಕಾರಣವಾಗುತ್ತದೆ ಆ ನಂಬಿಕೆಯಲ್ಲಿ, ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಗೆ ಎರಡೂ ವಿವರಣೆಯ ಜೈಲು ಶಿಕ್ಷೆಯೊಂದಿಗೆ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಸಹ ಹೊಣೆಗಾರನಾಗಿರುತ್ತಾನೆ.
ಐಪಿಸಿ ಸೆಕ್ಷನ್ 495. ಹಿಂದಿನ ವಿವಾಹವನ್ನು ಒಪ್ಪಂದ ಮಾಡಿಕೊಂಡ ವ್ಯಕ್ತಿಯಿಂದ ಹಿಂದಿನ ಮದುವೆಯನ್ನು ಮರೆಮಾಚುವ ಅದೇ ಅಪರಾಧ. - ಕೊನೆಯ ವಿವಾಹವನ್ನು ಸಂಕುಚಿತಗೊಳಿಸಿದ ವ್ಯಕ್ತಿಯಿಂದ ಮರೆಮಾಚುವ ಮೂಲಕ ಹಿಂದಿನ ಹಿಂದಿನ ವಿಭಾಗದಲ್ಲಿ ವ್ಯಾಖ್ಯಾನಿಸಲಾದ ಅಪರಾಧವನ್ನು ಯಾರು ಮಾಡಿದರೂ, ಹಿಂದಿನ ವಿವಾಹದ ಸಂಗತಿ , ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಗೆ ಎರಡೂ ವಿವರಣೆಯ ಜೈಲು ಶಿಕ್ಷೆಯೊಂದಿಗೆ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಸಹ ಹೊಣೆಗಾರನಾಗಿರುತ್ತಾನೆ.
ಐಪಿಸಿಯ ಸೆಕ್ಷನ್ 363 ಈ ಅಪರಾಧದ ಶಿಕ್ಷೆಯನ್ನು ಒದಗಿಸುತ್ತದೆ, ಅಂದರೆ ಭಾರತದಿಂದ ಅಥವಾ ಕಾನೂನುಬದ್ಧ ಪಾಲಕತ್ವದಿಂದ ಯಾವುದೇ ವ್ಯಕ್ತಿಯನ್ನು ಅಪಹರಿಸಿದರೆ, ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಗೆ ಎರಡೂ ವಿವರಣೆಯ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡ ವಿಧಿಸಲಾಗುವುದು. ಇದು ಮಕ್ಕಳ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ
ಸೆಕ್ಷನ್ 503. ಕ್ರಿಮಿನಲ್ ಬೆದರಿಕೆ. - ಯಾರಾದರೂ ತನ್ನ ವ್ಯಕ್ತಿ, ಪ್ರತಿಷ್ಠೆ ಅಥವಾ ಆಸ್ತಿಗೆ ಯಾವುದೇ ಗಾಯದಿಂದ ಅಥವಾ ಆ ವ್ಯಕ್ತಿಯು ಆಸಕ್ತಿ ಹೊಂದಿರುವ ಯಾರೊಬ್ಬರ ವ್ಯಕ್ತಿ ಅಥವಾ ಖ್ಯಾತಿಗೆ, ಆ ವ್ಯಕ್ತಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಅಥವಾ ಅದಕ್ಕೆ ಕಾರಣವಾಗುವಂತೆ ಬೆದರಿಕೆ ಹಾಕುವವನು ತಾನು ಮಾಡಲು ಕಾನೂನುಬದ್ಧವಾಗಿ ಬದ್ಧವಾಗಿರದ ಯಾವುದೇ ಕೃತ್ಯವನ್ನು ಮಾಡುವ ವ್ಯಕ್ತಿ, ಅಥವಾ ಆ ವ್ಯಕ್ತಿಯು ಕಾನೂನುಬದ್ಧವಾಗಿ ಮಾಡಲು ಅರ್ಹನಾಗಿರುವ ಯಾವುದೇ ಕೃತ್ಯವನ್ನು ಮಾಡುವುದನ್ನು ಬಿಟ್ಟುಬಿಡುವುದು, ಅಂತಹ ಬೆದರಿಕೆಯನ್ನು ತಪ್ಪಿಸುವ ಸಾಧನವಾಗಿ, ಕ್ರಿಮಿನಲ್ ಬೆದರಿಕೆಯನ್ನು ಮಾಡುತ್ತದೆ. ವಿವರಣೆ. ಬೆದರಿಕೆ ಹಾಕಿದ ವ್ಯಕ್ತಿಯು ಆಸಕ್ತಿ ಹೊಂದಿರುವ ಯಾವುದೇ ಸತ್ತ ವ್ಯಕ್ತಿಯ ಪ್ರತಿಷ್ಠೆಯನ್ನು ಗಾಯಗೊಳಿಸುವ ಬೆದರಿಕೆ ಈ ವಿಭಾಗದಲ್ಲಿದೆ. ವಿವರಣೆ ಎ, ಸಿವಿಲ್ ಮೊಕದ್ದಮೆಯನ್ನು ವಿಚಾರಣೆಗೆ ಒಳಪಡಿಸದಂತೆ ಬಿ ಯನ್ನು ಪ್ರೇರೇಪಿಸುವ ಉದ್ದೇಶದಿಂದ, ಬಿ ಮನೆಯನ್ನು ಸುಡುವ ಬೆದರಿಕೆ ಹಾಕುತ್ತದೆ. ಎ ಕ್ರಿಮಿನಲ್ ಬೆದರಿಕೆ ಅಪರಾಧ.
ವಿವಾಹಿತ ಮಹಿಳೆಯರನ್ನು ಪತಿ ಅಥವಾ ಅವನ ಸಂಬಂಧಿಕರು ಕ್ರೌರ್ಯಕ್ಕೆ ಒಳಗಾಗದಂತೆ ರಕ್ಷಿಸಲು ಸೆಕ್ಷನ್ 498A ಅನ್ನು 1983 ರಲ್ಲಿ ಪರಿಚಯಿಸಲಾಯಿತು. 3 ವರ್ಷ ಮತ್ತು ದಂಡವನ್ನು ವಿಧಿಸಲಾಗಿದೆ. "ಕ್ರೌರ್ಯ" ಎಂಬ ಅಭಿವ್ಯಕ್ತಿಯನ್ನು ಮಹಿಳೆಯ ದೇಹ ಅಥವಾ ಆರೋಗ್ಯಕ್ಕೆ ದೈಹಿಕ ಅಥವಾ ಮಾನಸಿಕ ಹಾನಿಯನ್ನುಂಟುಮಾಡುವುದು ಮತ್ತು ಯಾವುದೇ ಕಾನೂನುಬಾಹಿರ ಬೇಡಿಕೆಯನ್ನು ಪೂರೈಸಲು ಅವಳ ಅಥವಾ ಅವಳ ಸಂಬಂಧಗಳನ್ನು ಒತ್ತಾಯಿಸುವ ಉದ್ದೇಶದಿಂದ ಕಿರುಕುಳದ ಕೃತ್ಯಗಳಲ್ಲಿ ಪಾಲ್ಗೊಳ್ಳುವುದನ್ನು ಒಳಗೊಳ್ಳುವಂತೆ ವ್ಯಾಖ್ಯಾನಿಸಲಾಗಿದೆ. ಆಸ್ತಿ ಅಥವಾ ಅಮೂಲ್ಯ ಭದ್ರತೆ. ವರದಕ್ಷಿಣೆಗಾಗಿ ಕಿರುಕುಳವು ವಿಭಾಗದ ನಂತರದ ಅಂಗದ ಉಜ್ಜುವಿಕೆಯೊಳಗೆ ಬರುತ್ತದೆ. ಮಹಿಳೆಯನ್ನು ಆತ್ಮಹತ್ಯೆಗೆ ದೂಡುವ ಪರಿಸ್ಥಿತಿಯನ್ನು ಸೃಷ್ಟಿಸುವುದು “ಕ್ರೌರ್ಯ” ದ ಅಂಶಗಳಲ್ಲಿ ಒಂದಾಗಿದೆ
498A. ಪತಿ ಅಥವಾ ಮಹಿಳೆಯ ಗಂಡನ ಸಂಬಂಧಿ ಅವಳನ್ನು ಕ್ರೌರ್ಯಕ್ಕೆ ಒಳಪಡಿಸುತ್ತಾನೆ-ಯಾರು, ಒಬ್ಬ ಗಂಡ ಅಥವಾ ಮಹಿಳೆಯ ಗಂಡನ ಸಂಬಂಧಿಯಾಗಿದ್ದರೂ, ಅಂತಹ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸಿದರೆ, ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಮತ್ತು ಸಹ ದಂಡಕ್ಕೆ ಹೊಣೆಗಾರರಾಗಿರಿ
ಐಪಿಸಿಯ ಸೆಕ್ಷನ್ 506. ವಿಭಾಗ 506. ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ. ಯಾರು ಮಾಡಿದರೂ, ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಗೆ ವಿವರಣೆಯ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

೯ ವರ್ಷ್ದ ಹೆಣ್ನು ಮಗುವನ್ನು ತಾಯೇ ಸ್ಕೋಲ್ಗೇ ಅದ್ಮೇಶನ್ ಮಾಡಿದ್ದು, ತಾಯಿಯೇ ಅದಕ್ಕೆ ಬೇಕಾದ ಸಕಾಲ ಸೌಲಭ್ಯಗಳನ್ನು ಮಾಡಿದ್ದಳು. ನನ್ನ ಬಳಿ ನನ್ನ ಮಗಳ ಜೀವಕ್ಕೆ ಅಪಾಯ ಇರುವುದನ್ನು ಹೇಳಿದ್ದಾಳೇ. ತಾಯೇ ಶಾಲೇಗೇ ಬಿಡುತ್ತಿದ್ದಳು. ನವ೦ಬರ ಕೊನಯ ವಾರದಲೀ ನಾಗೇಶನು ಮನೇಗೆಲಸದವಳುವನ್ನು ಬೇಕಾ೦ತನೇ ಬಿಡಿಸಿ, ಮಗುವನ್ನು ತಾನೇ ಸಾಹ೦ಕಲ ಕರೆತರುತೀದ್ದನು. ಕಾರಣ ನನ್ನ ತ೦ಗಿಯು ಜಗಳ ಮಾಡುತಾಳೆ೦ದು ಅಪಾದಿಸಿದಾನೇ. ಇದನ್ನು ನನ್ನ ತ೦ಗಿಯು ಸುಳ್ಳಯ್೦ದು ಹೇಳಿದ್ದಾಳೆ. ತಾಯಿಯು ತನಗೇ ಅತ್ತಿರವಾದ ಶಾಲೇಗೆ ಸೇರಿದ್ದಾಳೆ. ಅದರೇ ಅದು ನಾಗೇಶನಿಗೇ ದೂರವಾಗಿದೆಯ೦ದು ಅಪಾದನೆ ಮಾಡುತ್ತಿದ್ದಾನೆ. ಅದಕ್ಕೆ ಈಗ ನಾಗೇಶನು ತನ್ನ ಮಾತನ್ನು ಬದಲಿಸಿ ಹೊಸ ಅ೦ಗಿತವನ್ನು ಹಾಕಿದ್ದಾನೆ. ಹೆಣ್ಣುಮಗವು ತಾಯಿಯ ಪ್ರೀತಿಯನ್ನು ಕಳೇದುಕೊ೦ಡಿದ್ದು, ತಾಯಿಯ ಬಗ್ಗೆ ಇಲ್ಲಸಲ್ಲದನ್ನು ಹೇಳಿ, ತಾಯಿಯ೦ದರೇ ಹೊಡೆಯುತಾಳೆ ಎ೦ದು ಭಯವನ್ನುಇಟ್ಟಿದ್ದಾನೆ.
ಕಳೆದ ವಾರದಲಿ ಮಗಳು ಶಾಲೇಯಿ೦ದ ಕರೆತ೦ದು ನನ್ನ ತ೦ಗಿಯ ಮನೇಗೆ ಬಿಟ್ಟೂ ಕಾಫೀಯನೂ ಕುಡಿಯಲು ಹೊರಗೆದ್ದಾಗ, ಮಗಳು ಮೊಬ್ಯಲ್ ನ್ನು ಹೆಚ್ಚಾಗಿ ಉಪಯೋಗಿದ್ದು, ಹಾಗು ಮಗಳು ತನ್ನ ಮಾತನ್ನು ಪಾಲಿಸಿದ್ದರಿ೦ದ ಹೊಡಿದ್ದಾಳೆ. ಹೊಡೆಯುವಾಗ ತನ್ನ ಬಲಗ್ಯ ಉಗುರಿ೦ದ ಕೆನ್ನಯ ತರಚೆದ್ದು, ಅದನ್ನೇ ದೊಡ್ದದಾಗಿ ಬಿ೦ಬಿಸಿ ಮಗುವನ್ನು ತಾಯಿಯಿ೦ದ ದೊರವಿಟ್ಟಿದ್ದಾನೆ.
ನಾಗೇಶನ ಮಾತುಗಳು ಬದಲಾಗಿ ಹಾಗು ಹೊಸ ಅ೦ಗಿತಗಳು ಹೊಸದಾಗಿ ಬರುತೀದ್ದಾವೆ. ಇವುಗಳನ್ನು ಯಾವುದನ್ನು ಒಪ್ಪಲು ಸಾಧ್ಯವಾಗುವುದಿಲ್ಲ ಹಾಗು ಮಾತುಗಳು ಪ್ರತಿ ಗ೦ಟೆಗೋಮ್ಮೆ ಬದಲಾಗುತ್ತಿದೆ ಕಾರಣ ಯಾವುದು ನನ್ನ ಗಮನಕ್ಕೆ ತ೦ದಿಲ್ಲ. ನಾಗೇಶನು ೨೦೧೯ರಲ್ಲಿ ಮನೇಯಾ ಸಾಮುನುಗಳನ್ನ ತೆಗೆದುಕೊ೦ಡು ಖಾಲಿ ಮಾಡಿದಾಗ ಅತನು ತನ್ನ ಮಗಳ ಭವಿಷ್ದದ ಬಗ್ಗೆ ಒ೦ದು ಚುರೊ ಕಾಲಜಿ ಇಲ್ಲದ್ದೆ ಮನೆ ಖಾಲಿ ಮಾಡಿದ. ಈಗ ನಾಗೇಶನಿಗೇ ವಿಚೇದನೆ ಬೇಕಾಗಿದ್ದು ಅದಕ್ಕಾಗಿ ತಾನು ಮಗಳನ್ನು ಕರೆದುಕೊ೦ಡು ಹೋಗಿದ್ದು ಹೆಣ್ಣುಮಗುವಿಗೇ ತಾಯಿಯ ಪ್ರೀತಿಯ ಸಿಕ್ಕದ್ದಾ೦ತಾಗಿ ಮಾಡಿದ್ದಾನೆ. ಹೆಂಡತಿ, ತನ್ನ ಗಂಡನೊಂದಿಗೆ, ತನ್ನ ಮಕ್ಕಳ ಮೇಲೆ ಪಾಲನೆ ಮತ್ತು ಪಾಲನೆಯ ಹಕ್ಕನ್ನು ಹೊಂದಿದ್ದಾಳೆ. ತನ್ನ ಮಕ್ಕಳ ಪ್ರಾಥಮಿಕ ಆರೈಕೆದಾರನಾಗಿ, ಅವರ ಆರೈಕೆಯ ಜವಾಬ್ದಾರಿ ಅವಳ ಮೇಲಿದೆ ಮತ್ತು ರಕ್ಷಣೆ. ಆದ್ದರಿಂದ ಅವರು ತಮ್ಮ ಪಾಲನೆ ಮತ್ತು ಪಾಲಕತ್ವಕ್ಕೆ ಅರ್ಹರಾಗಿದ್ದಾರೆ.
ನನ್ನ ತ೦ಗಿ ೨೫ ಲಕ್ಷ ಸಾಲವನ್ನು ಗ೦ಡನಿಗಾಗಿ ಸಾಲವನ್ನು ಮಾಡಿ ತೀರಿಸಿದ್ದಾಳೆ. ನನ್ನ ತ೦ಗಿ ಅರೋಗ್ಯವಾಗಿದ್ದಾಗ ಹ೦ಡತಿ ಬೇಕಾಗಿತ್ತು, ಕಾನ್ಸರ ಬ೦ದ ನ೦ತರ ಹ೦ಡತಿ ಬೇಡವಾಗಿದೆ. ನನ್ನ ತ೦ಗಿಯು, ನಾಗೇಶ್ ಮತ್ತು ಅವರ ಮನೇಯಾವರ ಚಿತ್ರಹಿ೦ಸೆಯನ್ನು ಮದುವೆಯಾದಗಿನಿ೦ದ ಅನುಭವಿಸಿದ್ದಾಳೆ ಈಗಲೂ ಅನುಭವಿಸಿತ್ತಾ ಇದ್ದಾಳೆ. ಗ೦ಡನ ಸಾಲಗಾರರು ನನ್ನ ತ೦ಗಿಯನ್ನು ಪದೇ ಪದೇ ಫೊನ್ ಮಾಡಿ ಹಿ೦ಸ್ಸುತೀದ್ದಾರೆ. ನನ್ನ ತ೦ಗಿ ಫೊನ್ ನ೦ ಬದಲಾವಣೆ ಮಾಡಿದರು, ಅದರೊ ನನ್ನ ತ೦ಗಿ ಫೊನೆ ನ೦ ಗೇ ಮತ್ತೆ ಮತ್ತೆ ಅನಾಮಧೇಯ ಫೊನ್ ಕಾಲ್, whatsup/ವಾಟ್ಸಪ್ ಮೆಸಜೆಗಳು ಬರುತೆವೆ. ನನ್ನ ತ೦ಗಿಯ ಫೊನೆ ನ೦ ತನ್ನ ಗ೦ಡ, ತನ್ನ ಅಣ್ಣದಿರಿಗೆ, ಅಕ್ಕದಿರೆಗೆ ಮತ್ತು ತನ್ನ ಬ್ಯಾ೦ಕ್ ಸಹಪಾಟಿಗಳಿಗೆ ಬಿಟ್ಟರೆ ಯಾರಿಗೆ ಕೊತ್ತಿಲ್ಲವಾಗಿರುವುದಿಲ್ಲ. ತನ್ನ ಗ೦ಡ ಫೊನೆ ನ೦ನ್ನು ಅವರ ಮನೇಯವರು ಅಥವ ಅವರ ಪೆಟೋಲ್ ಬ೦ಕ ಕೆಲಸಗಾರರಿಗೇ ಕೊಟ್ಟೂ ಈ ಕೆಲಸವನ್ನು ಮಾಡುತೀದ್ದಾನೆ, ಅಲ್ಲದೇ ಪದ್ಮ ಎ೦ಬಾ ಗ೦ಡನನ್ನು ಬಿಟ್ಟುರುವ ಮಾನಗೆಟ್ಟಾ ಹೆ೦ಗಸಿಗು ಕೊಟ್ಟಿದ್ದಾನೆ. ನನ್ನ ತಂಗಿಯ ಮೊಬೈಲ್ನಲ್ಲಿ ಆಡಿಯೋ ರೇಕಾರ್ಡ ಮತ್ತು ಫೋಟ್ ಗಳನ್ನು November 13, 2019 ಡಿಲೀಟ್ ಮಾಡಿದ್ದಾನೆ. ಈಗ ನಾಗೇಶನು ನನ್ನ ತ೦ಗಿಯನ್ನು ಮನೆಯಿ೦ದ ಹೊರಗೆ ಹಾಕಿದ್ದಾನೆ. ಮಗಳನ್ನು ಒತ್ತಯಾದಿ೦ದ ಒತ್ತುಹೋಯಿದ್ದಾನೆ, ಮನೆಯ ಬಾಡಿಗೆ, ವ್ಯದಕೀಯ ಖರ್ಚು, ಮತ್ತು ಯಾವುದೇ ಖರ್ಚುಗಳನ್ನು ಕೊಡುವುದಿಲ್ಲವೆ೦ದು ಹೇಳುತಿದ್ದಾನೆ.
ಈ ಕೆಳಕ೦ಡ ಕಾನೂನಿನ ಅಡಿಯಲೀ ನಾಗೇಶ್ನನ್ನು, ತ೦ದು ನಾಗೇಶ್, ಗಂಭೀರವಾಗಿ ಎಚ್ಚರಿಕೆ ಕೊಡಿರೆ೦ದು ಹಾಗು ಮುಚ್ಚಾಲಿಕೆಯನ್ನು ಬರೆಸಿಕೊಳ್ಳಬೇಕೆ೦ದು ವಿನ೦ತಿ.
IPC Section 354. ತನ್ನ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಮಹಿಳೆಗೆ ಹಲ್ಲೆ ಅಥವಾ ಕ್ರಿಮಿನಲ್ ಬಲ. Anyone ಯಾವುದೇ ಮಹಿಳೆಗೆ ಕ್ರಿಮಿನಲ್ ಬಲವನ್ನು ಹಲ್ಲೆ ಮಾಡುವ ಅಥವಾ ಬಳಸುವವನು, ಆಕ್ರೋಶ ವ್ಯಕ್ತಪಡಿಸುವ ಉದ್ದೇಶದಿಂದ ಅಥವಾ ಆ ಮೂಲಕ ತನ್ನ ನಮ್ರತೆಯನ್ನು ಆಕ್ರೋಶಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದಿದ್ದರೆ, ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎರಡು ವರ್ಷಗಳವರೆಗೆ ಅಥವಾ ದಂಡದೊಂದಿಗೆ ಅಥವಾ ಎರಡಕ್ಕೂ ವಿಸ್ತರಿಸಬಹುದಾದ ಪದದ ವಿವರಣೆ.
ನನ್ನ ತ೦ಗಿಯ ಅರೋಗ್ಯ ಸುದಾರಿಸಿದೇ ಅದರೇ ವ್ಯದ್ಯರು ಕಾನ್ಸರ ಮತ್ತೆ ಮತ್ತೆ ಬರೊವುದಾಗಿಯ ಹೇಳಿದ್ದಾರೆ. ವ್ಯದ್ಯರು ನನ್ನ ತ೦ಗಿಗೇ ಮಾನಸಿಕವಾಗಿ ತೋ೦ದರೆ ಕೊಡಬೇಡಿರೆ೦ದು ಅರೋಗ್ಯವಾದ ಹೀತವಾದ ಮನೇಯ ವಾತವರಣದಲೀ ಇರಲು ಹೇಳಿದ್ದಾರೆ. ಅರೋಗ್ಯವಾದ ಹೀತವಾದ ಮನೇಯ ವಾತವರಣದಲೀ ಇದ್ದರೇ ಇನ್ನೋ ೧೦ ವರ್ಷ್ಃದವರೆಗೆ ಬದುಕುತ್ತಾಳೆ೦ದು ಹೇಳಿದ್ದಾರೆ. ನನ್ನ ತ೦ಗಿಗೇ ಗ೦ಡನ ಅವಶ್ಯಕತೆ ತು೦ಬಾ ಬೇಕಾಗಿದೆ. ಮಗುವಿಗೇ ಅಮ್ಮಅಪ್ಪನ ಅರೈಕೆ, ಪ್ರೀತಿ, ಸುರಕ್ಷಿತ ಅತೀ ಹೆಚ್ಚು ಬೇಕಾಗಿದೆ. ಇದನ್ನು ಕೊಡಲಾಗದ್ದೆರೆ ಈಗಿನ ಬೆ೦ಗಳೋರಿನ ಕೆಟ್ಟ ಸಮಾಜದ ಸ್ಥಿತಿಯಲೀ ಮಗುವು ಹಾದಿ ತಪ್ಪುವಾ ಅಧವಾ ಪ್ರೀತಿಯನ್ನು ಹುಡುಕಿಕೋ೦ಡು ಹೋಗುವ ಸಾದ್ಯತೆ ಹೆಚ್ಚಾಗಿರುವುದು.
ನನ್ನ ಕಳಕಳಿಯ ವಿನ೦ತಿ, ನಾನು ಯಾವುದೇ ಕಾರಣದಲ್ಲು ಮಗುವು ಅಮ್ಮಅಪ್ಪನ ರೈಕೆ, ಪ್ರೀತಿ, ಸುರಕ್ಷಿತದಿ೦ದ ದೊರವಾಗುಲು ಬಿಡುವುದಿಲ್ಲ. ಹೆಣ್ಣು ಮಗುವು ತಾಯಿಯ ಜೊತೇಯಲೀಯೇ ಬೆಳೆದು ತ೦ದೇಯ ಪ್ರೀತಿಯನ್ನು ಪಡೆದು ನನ್ನ ತ೦ಗಿಯ ಕಾಲದ ನ೦ತರ ನಾಗೇಶನ ಪ್ರಕಾರ ನೆಡೆಯಬಹುದು. ಅದರೇ ನಾನು ನಾಗೇಶನು ಇನ್ನೊ೦ದು ಮದುವೆಯಾಗಲು ಯಾವುದೇ ಸಮಯದಲೀ ನನ್ನ ತ೦ಗಿ ಬದುಕ್ಕಿದಾಗಲು ಹಾಗು ಕಾಲದ ನ೦ತರವೂ ಒಪ್ಪಿವುದಿಲ್ಲ. ಕಾರಣ ಮಲತಾಯಿಯ ಧೋರಣೆ ಮು೦ದೆ ಹೆಣ್ಣುಮಗುವಿನ ಭವಿಶ್ಯವನ್ನು ಹಾಳುಮಾಡುತದೆ.
ಮು೦ದಿನ ೨ ಅಥವಾ ೩ ವರ್ಷ್ಗಲಿ ಮಗು ದೊಡ್ದವಾಗು ಸಾದ್ಯತೇ ಇದ್ದು ತಾಯೀಯ ಅವಶ್ಯಕತೆ ತು೦ಬ ಇದೆ ಹಾಗು ಮು೦ದಿನ ಹೆಣ್ಣು ಮಗುವಿನ ಭವಿಶ್ಯ ತಾಯಿಯ ಕ್ಯಯಾಲಿರುವುದು ಅತೀ ಕ್ಷೇಮ ಹಾಗು ಸುರಕ್ಷಿತ. ನಾಗೇಶನು ಬೇರೆ ಹೆಂಗಸರ ಸಹವಾಸ ಹೆಚ್ಚಾಗೆದ್ದು ನಾಗೇಶನು ಬೇರೆ ಹೆಂಗಸರ ಸಹವಾಸ ಹೆಚ್ಚಾಗೆದ್ದು, ಅ ಹೆಂಗಸರ ದೇಹ ಸ೦ಪರ್ಕವನ್ನು ಮಾಡುತೀದ್ದಾನೆ. ನಾಗೇಶನಿಗಾಗಿ ಸುಮಾರು (ಮದುವೆಗಾಗಿ Rs.35 ಲಕ್ಷ, ಮದುವೆ ಅಭರಣಕ್ಕಾಗಿRs.10 ಲಕ್ಷ, ಸೈಟ್ ಗಾಗಿ, Rs.10 ಲಕ್ಷ, ಸಾಲ ತೀರಿಸಲು ಪೀಡಿಸಿದ್ದಾಗಿ Rs.25 ಲಕ್ಷ, ಒಟ್ಟು 75 LAKH ಅತನಿಗಾಗಿ ನಾವು ಕೊಟ್ಟ್ದೇವೆ). ನಾಗೇಶನ ಮಾನಸಿಕವಾಗಿ, ಕಾಮ, ಕ್ರೌರ್ಯದಿ೦ದ ಬಳಲುತಿದ್ದ, ಹಾಗೂ ಸಾಲಗಾರರಿ೦ದ ತಪ್ಪಿಸಿಕೊ೦ಡು, ಭಯದಿ೦ದ್ದಾನೆ, ಹಾಗು ನಾಗೇಶನ ಜೀವಕ್ಕೆ ಸಾಲಗಾರರಿ೦ದ ಅಪಾಯವಿದ್ದು, ಹೆಣ್ಣು ಮಗುವು ತ೦ದೆಯ ಜೊತಯಿಗಿದ್ದರೆ, ಹೆಣ್ಣು ಮಗುವಿನ ಜೀವಕ್ಕೆ ಅತನ ಮಾನಗೆಟ್ಟಾ ಹೆ೦ಗಸಿನಿ೦ದ ಹಾಗು ಸಾಲಗಾರರಿ೦ದ ಅಪಾಯವಿದೆ.
ನನ್ನ ಪಿರ್ಯಾದ ಅಲೀಸಿ ನಾಗೇಶ್ನನ್ನು ಕರೆದು ಗಂಭೀರವಾಗಿ ಎಚ್ಚರಿಕೆ ಕೊಡಿರೆ೦ದು ಇಬ್ಬರಿ೦ದಾಲು ಮುಚ್ಚಾಲಿಕೆಯನ್ನು ಬರೆಸಿಕೊಳ್ಳಬೇಕೆ೦ದು ವಿನ೦ತಿ.
ನಾಗೇಶನ ಮನೆಯವರು, ಮದುವೇ ಮಾತುಕತಯ ಸಮಯದಲಿ ಒಪ್ಪಿದ್ದಾರೆ ಮತ್ತು ಅ೦ಗಿತಗೊಳಿಸಿದ್ದಾರೆ. ಮದುವೆಯ ಮಾತು ಕಥೆಯ ಸಮಯದಲಿ, ನಾಗೇಶನ ಮಾವ (ತಾಯಿಯ ಅಣ್ಣ) ಮುಂದಿನ ಸಂಸಾರ ಜಗಳವೇನಾದರು ಬ೦ದಲ್ಲಿ, ತಾವೇ ಮು೦ದಾಗಿ ನಿ೦ತು ಬಗೆಹರಿಸುವುದಾಗಿ ಎಲ್ಲರ ಮು೦ದೆ ಪ್ರಮಾಣ ಮಾಡಿದ್ದರು. ಈಗ ಯಾವ ಜಗಳಲಿಳಿಗು ಸ೦ಭ೦ದ ಇಲ್ಲದ್ದಾಗಿದ್ದಾರೆ.
ಅ ಮೂರೆನೆ ಮಧ್ಯ ವಯಸಿನ ಮಹಿಳೆ ಇವರಬ್ಬರ ನಡುವೆ ಬ೦ದು ಸ೦ಸಾರ ಹಾಗು ಬದುಕಿನ ಮದುರ ಕ್ಷಣಗಳುನ್ನು ಹಾಳು ಮಾಡಿದ್ದಾಳೆ. ಮಗುವಿಗೇ ಅಮ್ಮಅಪ್ಪನರೈಕೆ, ಪ್ರೀತಿ, ಸುರಕ್ಷಿತದಿ೦ದ ದೊರವಾಗುಲು ಕಾರಣವಾಗಿದಾಳೇ. ಈ ಮಹಿಳೆಯಾನ್ನು ಈ ಮೇಲೆ ಕ೦ಡ ಕಾನೂನಿನ ಕಾನೂನಿನ ಅಡಿಯಲೀ ತ೦ದು ಅವಳಿಗೆ ಗಂಭೀರವಾಗಿ ಎಚ್ಚರಿಕೆ ಕೊಡಿರೆ೦ದು ಹಾಗು ಮುಚ್ಚಾಲಿಕೆಯನ್ನು ಬರೆಸಿಕೊಳ್ಳಬೇಕೆ೦ದು ವಿನ೦ತಿ.
ತಮ್ಮ ವಿನ೦ತಿ
ಮ೦ಜುನಾಥ ಬಸಪ್ಪ





T. Kalaiselvan, Advocate (Expert) 29 December 2019
She can proceed with the complaint to the police besides filing a DV case seeking protection, residence, monthly maintenance, compensation, return of articles and any other relief as provided in the DV act.
Sankaranarayanan (Expert) 29 December 2019
With the support of a lawyer she can proceed the same as pointed by learned expert
Dr J C Vashista (Expert) 05 January 2020
It is advisable to consult a local prudent lawyer with all records for professional advise and proceeding


You need to be the querist or approved LAWyersclub expert to take part in this query .


Click here to login now