Upgrad
LCI Learning

Share on Facebook

Share on Twitter

Share on LinkedIn

Share on Email

Share More

ಬ್ಯಾಂಕ್ ಡಿಡಿ ಕುರಿತು ಮಾಹಿತಿ

(Querist) 29 August 2019 This query is : Open 
ಸರ್, ಕೆಲ ವರ್ಷಗಳ ಹಿಂದೆ ನನ್ನ ತಂದೆ ಅಪಘಾತದಲ್ಲಿ ಮರಣ ಹೊಂದಿದ್ದರು. ಆ ಸಮಯದಲ್ಲಿ ನಾನು ಅಪ್ರಾಪ್ತನಾಗಿದ್ದುದರಿಂದ ಅಪಘಾತ ಪರಿಹಾರದ ಹಣವನ್ನು ಮಾನ್ಯ ನ್ಯಾಯಾಲಯವು ಬ್ಯಾಂಕಿನಲ್ಲಿ ಜಮೆ ಇಟ್ಟಿತ್ತು. ಕಳೆದ ವರ್ಷ ಈ ಮೊತ್ತ ಪಡೆಯಲು ನಾನು ಮಾನ್ಯ ನ್ಯಾಯಾಲಕ್ಕೆ ಒಬ್ಬ ವಕೀಲರ ಮೂಲಕ ಮನವಿ ಸಲ್ಲಿಸಿ ಅನುಮತಿ ಪಡೆದಿದ್ದೆ. ಆ ಅನುಮತಿ ಪತ್ರ ವನ್ನು ಬ್ಯಾಂಕಿಗೆ ಸಲ್ಲಿಸಿ 3 ಬ್ಯಾಂಕ್ DD ಪಡೆದಿದ್ದೆ. ನನಗೆ ಪರಿಚಿತರಾಗಿದ್ದ ವ್ಯಕ್ತಿ ಒಬ್ಬರು ಆ ಮೂರು DD ಗಳ ಪೈಕಿ ಒಂದನ್ನು ತಮ್ಮ ಬಳಿ ಇರಿಸಿಕೊಂಡು ಎರಡನ್ನು ಮಾತ್ರ ನನಗೆ ನೀಡಿದ್ದರು. ಆ ವ್ಯಕ್ತಿ ತನ್ನ ಬಳಿ ಇರಸಿಕೊಂಡಿದ್ದ DD ಬಿಟ್ಟು ಉಳಿದ ಎರಡೂ DD ಗಳ ಮೊತ್ತ ನನ್ನ ಖಾತೆಗೆ ಜಮೆ ಆಗಿದೆ. ಆ ಇನ್ನೊಂದು DD ಯನ್ನು ಕೊಡುವಂತೆ ಆ ವ್ಯಕ್ತಿಯ ಬಳಿ 9 ತಿಂಗಳಿಂದ ಕೇಳುತ್ತಾ ಇದ್ದರೂ ಅವರು ನೀಡುತ್ತಿಲ್ಲ. ಬ್ಯಾಂಕಿನಲ್ಲಿ ಹೋಗಿ ಆ ಇನ್ನೊಂದು DD ಕುರಿತು ವಿಚಾರಿಸಿದಾಗಲೂ ಅವರು ಆ ಪರಿಚಿತ ವ್ಯಕ್ತಿ ಯ ಬಳಿಯೇ ಕೇಳಿ ಎಂದು ಸಬೂಬು ಹೇಳುತ್ತಿದ್ದಾರೆ. ಆ ಮೂರು DD ಪಡೆದ ದಿನಾಂಕ ಮತ್ತು ಒಂದು DD ಹೊರತು ಪಡಿಸಿ ಇನ್ನೆರಡು DD ಗಳ ಸಂಖ್ಯೆ ನನಗೆ ಗೊತ್ತಿದೆ.
ನನ್ನ ಹೆಸರಿನಲ್ಲಿ ಇರುವ DD ಇನ್ನೊಬ್ಬರು ದುರುಪಯೋಗ ಮಾಡಿಕೊಳ್ಳಲು ಸಾಧ್ಯವಿದೆಯೇ? ಆ DD ಯ ಪ್ರಸ್ತುತ ಸ್ಥಿತಿಯ ಮಾಹಿತಿ ಪಡೆಯುವುದು ಹೇಗೆ ದಯಮಾಡಿ ತಿಳಿಸಿ.
KISHAN DUTT KALASKAR (Expert) 29 August 2019
Dear Sir,
File RTI application before concerned bank as to whether the said DD was encashed, if encashed the details person into whose account the amount was credited. Secondly, you get issue a legal notice to that person and also lodge a police complaint against such person.


You need to be the querist or approved LAWyersclub expert to take part in this query .


Click here to login now



Similar Resolved Queries :