ವಕೀಲ ವೃಂದಬಾಂದವರೆ,
ನಾನು ವಿಜಯಪುರ ಜಿಲ್ಲೆಯ ಒಂದು ಪುಟ್ಟ ಹಳ್ಳಿಯ ಯುವಕ, ಇವಾಗ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.
ನನಗೆ ಇವಾಗ ಇರುವ ಹೆಸರು ಮತ್ತು ಅಡ್ಡಹೆಸರು ಇಷ್ಟವಿಲ್ಲದ ಕಾರಣ ಬದಲಿಸಲು ತೀರ್ಮಾನಿಸಿದ್ದೇನೆ
ಹೆಸರು ಮತ್ತು ಅಡ್ಡ ಹೆಸರು(surname) ಎಲ್ಲಾ ಅಂಕಪಟ್ಟಿಯಲ್ಲಿ ಮತ್ತು ಜಮೀನಿನ ದಾಖಲಾತಿಯಲ್ಲಿ ಬದಲಿಸಬೇಕು..
ದಯವಿಟ್ಟು ಹೇಗೆ ಬದಲಿಸಬೇಕು ಅಂತೇ ತಿಳಿಸುವಿರಿ ಎಂದು ಭಾವಿಸಿದ್ದೇನೆ.
ಇಂತೀ
ಶರಣು